“Say No to Drugs” Skit performed by NSS girls volunteers On 9th November 2025 (Sunday) at 11:00 a.m at Shivaji Circle, Haliyal.
The performance aimed to create awareness among the public about the harmful effects of drug abuse on health and its negative impact on human life. The volunteers highlighted the importance of saying no to drugs, discussed preventive measures, and informed the audience about the Drug Helpline – 1933.










“Say No to Drugs” ವಿಷಯದ ನಾಟಕ ಪ್ರದರ್ಶನ
2025ರ ನವೆಂಬರ್ 9ರಂದು (ಭಾನುವಾರ) ಬೆಳಿಗ್ಗೆ 11:00 ಗಂಟೆಗೆ, ಎನ್.ಎಸ್.ಎಸ್. (NSS) ಮಹಿಳಾ ಸ್ವಯಂಸೇವಕಿಯರು ಹಳಿಯಾಳದ ಶಿವಾಜಿ ಸರ್ಕಲ್ನಲ್ಲಿ “Say No to Drugs” ಎಂಬ ವಿಷಯದ ಮೇಲೆ ನಾಟಕವನ್ನು ಪ್ರದರ್ಶಿಸಿದರು.
ಈ ನಾಟಕದ ಮೂಲಕ ಮದ್ಯ ಮತ್ತು ಮದ್ದಿನ ದುರುಪಯೋಗದಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಹಾನಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಸ್ವಯಂಸೇವಕಿಯರು ಮದ್ದಿನ ವ್ಯಸನವನ್ನು ತಡೆಯುವ ಕ್ರಮಗಳು ಮತ್ತು ಮದ್ದಿನ ಸಹಾಯವಾಣಿ – 1933 ಕುರಿತು ಮಾಹಿತಿಯನ್ನೂ ಹಂಚಿಕೊಂಡರು.